ನ್ಯಾಮತಿ: ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ, ನಗದು ಬಿಟ್ಟು ಬರೋಬ್ಬರಿ ₹13 ಕೋಟಿ ಮೌಲ್ಯದ ಚಿನ್ನಾಭರಣ ದೋಚಿರುವ ಖದೀಮರು
Nyamathi, Davanagere | Oct 29, 2024
ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿರುವ ಎಸ್.ಬಿ.ಐ ಬ್ಯಾಂಕ್’ನಲ್ಲಿ ಭಾನುವಾರ ತಡ ರಾತ್ರಿ ದರೋಡೆ ನಡೆದಿದ್ದು, ಅಪಾರ ಪ್ರಮಾಣದಲ್ಲಿ ನಗದು,...