ಬೆಂಗಳೂರು ಉತ್ತರ: ಅಂಗವಿಕಲರ ಮೇಲೆ ಕರುಣೆ ತೋರದ BMTC ಚಾಲಕ! ಮೆಟ್ಟಿಲು ಹತ್ತುವ ಮುನ್ನವೇ ಡೋರ್ ಲಾಕ್! ವಸಂತ ನಗರದ ಜನಾಕ್ರೋಶ!
Bengaluru North, Bengaluru Urban | Sep 3, 2025
ಸೆಪ್ಟೆಂಬರ್ 3 ಸಂಜೆ 6 ಗಂಟೆಯ ಸುಮಾರಿಗೆ ವಿಶೇಷ ಚೇತನ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್ ಹತ್ತುವ ಮುನ್ನವೇ ಬಸ್ ಮೂವ್ ಮಾಡಿರುವಂತಹ ಘಟನೆ ನಡೆದಿದೆ....