ನರಸಿಂಹರಾಜಪುರ: ಸಾಲು ಸಾಲು ಆನೆ ತುಳಿತದಿಂದ ಸಾವು..!. ಅಂಡವಾನೆಗೆ ತೆರಳಿ ಮೃತರ ಕುಟುಂಬಸ್ತರಿಗೆ ಸಂಸದ ಕೋಟಾ ಸಾಂತ್ವಾನ.
Narasimharajapura, Chikkamagaluru | Aug 2, 2025
ಆನೆ ತುಳಿತಕ್ಕೆ ಒಳಗಾಗಿ ಜೀವ ಕಳೆದುಕೊಂಡ ಎನ್ ಆರ್ ಪುರ ತಾಲೂಕಿನ ಅಂಡವಾನೆ ಗ್ರಾಮದ ಸುಬ್ಬರಾಯ ಗೌಡ ಮನೆಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ...