ಯಲ್ಲಾಪುರ : ಹಿಂದೂ ಮಹಿಳೆ ರಂಜಿತಾಳನ್ನು ಹತ್ಯೆ ಮಾಡಿ ಕಾಡಿನತ್ತ ಓಡಿ ಹೋಗಿದ್ದ ಮುಸ್ಲಿಂ ಯುವಕ ರಫೀಕ್ ನನ್ನು ಪತ್ತೆ ಹಚ್ಚುವದು ಆ ದುರ್ಗಮ ಕಾಡಿನಲ್ಲಿ ಪೊಲೀಸ್ ರಿಗೆ ಸವಾಲೇ ಆಗಿತ್ತು.ಶ್ವಾ ನ ವೊಂದು ಅವರ ಕಾರ್ಯಾಚರಣೆ ಯಲ್ಲಿ ಸಾಥ್ ನೀಡಿದ್ದು ಗಮನರ್ಹ ವಾದದ್ಫು ಹಿಂದೂ ಮಹಿಳೆ ರಂಜಿತಾಗೆ ಚಾಕುವಿನಿಂದ ಇರಿದು ಕಾಡಿನ ಕಡೆ ಓಡಿದ ರಫೀಕ್ಗಾಗಿ ರಾತ್ರಿಯಿಡೀ ಪೊಲೀಸರು ಕಾಡು ಸುತ್ತಿದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ನಂತರ ಕಾರ್ಯಾ ಚರಣೆಗಿಳಿದಾಗ 'అఖిరా' ఎంబ ಶ್ವಾನ ಒಂದೂವರೆ ತಾಸಿನೊಳಗೆ ರಫೀಕ್ ಶವವನ್ನು ಪತ್ತೆ ಮಾಡಿದೆ. ಪೊಲೀಸ್ ಇಲಾಖೆಗೆ ಹಲವಾರು ಪ್ರಕರಣಗಳ ಪತ್ತೆಗೆ ನೆರವಾಗಿದೆ ಎಂದು ತಿಳಿದು ಬಂದಿದೆ.