ವಿರಾಜಪೇಟೆ: ಪಾಲಿಬೆಟ್ಟದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಂದ ವಿವಿಧ ರಸ್ತೆಯ ಲೋಕಾರ್ಪಣೆ.
ವಿರಾಜಪೇಟೆ ಶಾಸಕ ಹಾಗೂ ಮುಖ್ಯ ಮಂತ್ರಿ ಗಳು ಕಾನೂನು ಸಲಹೆ ಗಾರರಾದ ಎ ಎಸ್ ಪೊನ್ನಣ್ಣ ಅವರು ಗ್ರಾಮ ಅಭಿವೃದ್ದಿ ಅನುದಾನ ದಲ್ಲಿ ಪಾಲಿ ಬೆಟ್ಟ ದ ಪದವಿ ಕಾಲೇಜಿನ ಮುಖ್ಯ ರಸ್ತೆಗೆ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಸ್ತೆ ಹಾಗೂ ಮೈದಾನ ಬಳಿ ಕಾಲುದಾರಿ ನಿರ್ಮಾಣ ಸುಮಾರು ಮೂರು ಲಕ್ಷ ರೂಪಾಯಿ ಹಾಗೂ ಪಾಲಿಬೆಟ್ಟದ ಲೂಡ್ಸ್ ಕಾನ್ವೆಂಟ್ ಬಳಿ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.ಕಾಲೇಜಿನ ವತಿಯಿಂದ ಶಾಸಕರನ್ನು ಚಂಡೆ ಮದ್ದಳೆ ಯೊಂದಿಗೆ ಸ್ವಾಗತಿಸಿ ದ ವಿದ್ಯಾರ್ಥಿಗಳು.ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.ಅಲ್ಲದೆ ಶಾಲೆ ಯ ಮಕ್ಕಳಿಗೆ ವಿವಿಧ ರೀತಿಯ ಜ್ನಾನ ದ ಬಗ್ಗೆ ಮಾ