ಕೋಲಾರ: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ವಿಭಾಗವನ್ನು ಗಟ್ಟಿಗೊಳಿಸುವುದೇ ನನ್ನ ದ್ಯೇಯ : ನಗರದಲ್ಲಿ ಅಂಬರೀಶ್
Kolar, Kolar | Nov 19, 2025 ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ವಿಭಾಗವನ್ನು ಗಟ್ಟಿಗೊಳಿಸುವುದೇ ನನ್ನ ದ್ಯೇಯ : ಅಂಬರೀಶ್ ಕೋಲಾರ : ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪರಿಶಿಷ್ಟ ಪಂಗಡ ವಿಭಾಗವನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದೇ ನನ್ನ ಉದ್ದೇಶವಾಗಿದೆ ಎಂದು ನಗರಸಭೆ ಸದಸ್ಯ ಹಾಗೂ ಕೋಲಾರ ಪರಿಶಿಷ್ಟ ಪಂಗಡ ವಿಭಾಗದ (ಎಸ್. ಟಿ ) ಜಿಲ್ಲಾ ಅಧ್ಯಕ್ಷ ಅಂಬರೀಶ್ ತಿಳಿಸಿದ್ದಾರೆ. ಕೋಲಾರ ನಗರದ ನಚಿಕೇತನ ನಿಲಯದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ಬಹುಜನ ಸಮೈಕ್ಯ ಸಮಿತಿ ಸಂಘಟನಕಾರರಿಂದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ (ಎಸ್.ಟಿ) ಘಟಕದ ಜಿಲ್ಲಾಧ್ಯಕ್ಷ ಎನ್ ಅಂಬರೀಶ್ ಹಾಗೂ ಕೋಲಾರ ಗ್ರಾಮಾಂತರ ಬ್ಲಾಕ್