ಶೋರಾಪುರ: ಪ್ರಭು ಕಾಲೇಜ್ ಮೈದಾನದಲ್ಲಿ ಅನಧಿಕೃತವಾಗಿ ಹಾಕಿದ್ದ ಧ್ವಜ ತೆಗೆಯುವಂತೆ ಹೇಳಲು ಹೋದವರ ಮೇಲೆ ದಬ್ಬಾಳಿಕೆ ಆರೋಪ,ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
Shorapur, Yadgir | Jul 19, 2025
ಸುರಪುರ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ಅನಧಿಕೃತವಾಗಿ ಕೆಲ ವ್ಯಕ್ತಿಗಳು ನೀಲಿ ಧ್ವಜವನ್ನು ಹಾಕಿ ಅದನ್ನು ತೆಗೆಯುವಂತೆ ಹೇಳಲು ಹೋಗಿದ್ದ...