ಬೆಂಗಳೂರು ದಕ್ಷಿಣ: ಸರ್ಕಾರಿ ಹಾಸ್ಟೆಲ್ ಅಲ್ಲಿ ಹಳೆ ವಿದ್ಯಾರ್ಥಿಗಳ ಅಬ್ಬರ! ನಲುಗಿದ ವಿದ್ಯಾರ್ಥಿಗಳಿಂದ ಸಮಾಜ ಕಲ್ಯಾಣ ಇಲಾಖೆಗೆ ದೂರು! HSR ಲೇ ಔಟ್ ಅಲ್ಲಿ ಪರದಾಟ
ಅಕ್ಟೋಬರ್ 20 ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಮಾಜ ಕಲ್ಯಾಣ ಇಲಾಖೆಗೆ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. HSR ಲೇ ಔಟ್ ಅಲ್ಲಿ ಸರ್ಕಾರಿ ಹಾಸ್ಟೆಲ್ ಅಲ್ಲಿ ಆಗುತ್ತಿರುವ ಸಮಸ್ಯೆ ವಿಚಾರ ಉಲ್ಲೇಖ ಮಾಡಿದ್ದಾರೆ. ಹಳೇ ವಿದ್ಯಾರ್ಥಿಗಳ ಜೊತೆ ಸೇರಿ ಹಾಸ್ಟೆಲ್ ವಾರ್ಡನ್ ಕೊಡ್ತಾ ಇದ್ದ ಕಾಟದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಗಮನಕ್ಕೆ ತಂದಿದ್ದಾರೆ. ಸರ್ಕಾರಿ ಹಾಸ್ಟೆಲ್ ಅಲ್ಲಿ ವಿದ್ಯಾರ್ಥಿಗಳ ಓದು ಬಹಳ ಕಷ್ಟ ಆಗ್ತಿದೆ ಅನ್ನೋ ಅಭಿಪ್ರಾಯ ವ್ಯಕ್ತ ಆಗ್ತಿದೆ