ಹಾನಗಲ್: ಅಕ್ಕಿ ಆಲೂರಿನಲ್ಲಿ ಸಾಲದ ಹಣ ಪಾವತಿಸುವಂತೆ ಕೇಳಿದಕ್ಕೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮೇಲೆ ಹಲ್ಲೆ;ಪ್ರಕರಣ ದಾಖಲು
Hangal, Haveri | Oct 6, 2025 ಅಕ್ಕಿಆಲೂರ ಗ್ರಾಮದಲ್ಲಿ ಸಾಲದ ಹಣ ಪಾವತಿಸುವಂತೆ ಕೇಳಿದಕ್ಕೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಗೌರಮ್ಮ ಮತ್ತು ಸಹ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.ಸುಲೇಮಾನ್ ದೇವಿಹೊಸೂರ ಎಂಬ ವ್ಯೆಕ್ತಿಯನ್ನ ವಶಕ್ಕೆ ಪಡೆಯಲಾಗಿದೆ.