ನರಸಿಂಹರಾಜಪುರ: ಪಟ್ಟಣದಲ್ಲಿ ಅಪ್ಪನ ಜೊತೆ ಜಗಳ, ಸಾಯ್ಬೇಕೆಂದು ಭದ್ರಾ ನದಿಗೆ ಹಾರಿದವ್ನಿಗೇನಾಯ್ತು? ಅಯ್ಯೋ ಬದುಕ್ತು ಬಡ ಜೀವ!
Narasimharajapura, Chikkamagaluru | Jul 27, 2025
ತಂದೆಯ ಜೊತೆಗೆ ಜಗಳ ಮಾಡಿಕೊಂಡು ಸಾಯಬೇಕೆಂದು ನಿರ್ಧರಿಸಿ ಭದ್ರಾ ನದಿಗೆ ನೆಗೆದಿದ್ದ ಯುವಕ ಬದುಕಬೇಕೆಂಬ ಆಸೆ ಹುಟ್ಟಿ ಕಾಪಾಡುವಂತೆ...