ಬೆಂಗಳೂರು ಉತ್ತರ: ಯುವಕನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಬಂಧಿಸಿದ ಅಶೋಕ ನಗರ ಪೊಲೀಸರು
Bengaluru North, Bengaluru Urban | Jul 27, 2025
ಬೆಂಗಳೂರಿನಲ್ಲಿ ಯುವಕನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ.ಎರಡೂವರೆ ಕೋಟಿ ಹಣಕ್ಕೆ ಡಿಮಾಂಡ್ ಮಾಡಿದ ಗ್ಯಾಂಗ್.ಲಾರೆನ್ಸ್ ಕಿಡ್ನಾಪ್ ಆಗಿದ್ದ ಯುವಕ....