ಜೇವರ್ಗಿ: ಅವರಾದ ಕ್ರಾಸ್ ಬಳಿ ಅಪಘಾತ, ಆಸ್ಪತ್ರೆಗೆ ದಾಖಲಿಸಿ ಯುವಕನ ಜೀವ ಉಳಿಸಿದ ಬಿಜೆಪಿ ಮುಖಂಡ ರದ್ದೇವಾಡಗಿ ಮಾನವೀಯತೆ
Jevargi, Kalaburagi | Aug 10, 2025
ಅವರಾದ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೇವರ್ಗಿ ನಗರದ ಯುವಕನನ್ನು ಕಂಡು, ತಕ್ಷಣವೇ ಯುವಕನನ್ನು ಜೇವರ್ಗಿ ಸರಕಾರಿ...