ನಂಜನಗೂಡು: ಸೆಪ್ಟೆಂಬರ್ 15ರಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಸೆಪ್ಟೆಂಬರ್ 15 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 06 ಗಂಟೆಯವರೆಗೆ ನಂಜನಗೂಡು ಉಪವಿಭಾಗ-2 ರ ತಗಡೂರು ಶಾಖೆ ಮತ್ತು ಬದನವಾಳು ಶಾಖಾ ವ್ಯಾಪ್ತಿಯಲ್ಲಿ ಬರುವ 66/11 ಕೆವಿ ಕಾರ್ಯ ವಿದ್ಯುತ್ ವಿತರಣಾ ಕೇಂದ್ರ ಮತ್ತು 66/11 ಕೆವಿ ಹೆಮ್ಮರಗಾಲ ವಿದ್ಯುತ್ ವಿತರಣಾ ಕೇಂದ್ರ 2025-26 ನೇ ಸಾಲಿನ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಳ್ಳಲಾಗಿರುವುದರಿಂದ ವಿದ್ಯತ್ ವ್ಯತ್ಯಯವಾಗಲಿದೆ.