ಕುಂದಗೋಳ: ಕುಂದಗೋಳದಲ್ಲಿ ಸಂಗೀತೋತ್ಸವಕ್ಕೆ ಚಾಲನೆ
ಕುಂದಗೋಳ: ಸವಾಯಿ ಗಂಧರ್ವರ ೭೩ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸೋಮವಾರ ಹಾಗೂ ಮಂಗಳವಾರ ಒಟ್ಟು ಎರಡು ದಿನಗಳ ಕಾಲ ಜರುಗುವ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ವಾಸುದೇವ ಕಾರೇಕರ ಅವರು ಗಾಯನವನ್ನು ಪ್ರಸ್ತುತ ಪಡಿಸಿದರು. ಒಟ್ಟು ಎರಡು ದಿನಗಳ ಆಹೋರಾತ್ರಿ ಸಂಗೀತೋತ್ಸವದಲ್ಲಿ ರಾಜ್ಯ ಹಾಗೂ ದೇಶದ ಪ್ರಖ್ಯಾತ ಸಂಗೀತ ಕಲಾವಿದರು ಭಾಗಿಯಾಗಿದ್ದರು.