ಗದಗ: ದುಡಿಯದೇ ಲಕ್ಷಾಂತರ ರೂ ಕಾರಿನಲ್ಲಿ ಗ್ರಾಂ.ಪಂ ಸದಸ್ಯರು ಓಡಾಡ್ತಾರೆ, ದುಡಿಯುವ ರೈತರು ಬರಿಗೈಯಲ್ಲಿದ್ದಾನೆ: ಹರ್ಲಾಪೂರದಲ್ಲಿ ರೈತರ ಆಕ್ರೋಶ
Gadag, Gadag | Jul 16, 2025
ಗ್ರಾಮ ಪಂಚಾಯತ್ ಸದಸ್ಯರು ದುಡಿಯದೇ ಲಕ್ಷಾಂತರ ರೂಪಾಯಿ ಮೌಲ್ಯದ ಕಾರಿನಲ್ಲಿ ಓಡಾಡುತ್ತಾರೆ. ಆದರೆ, ಬೆಳಗ್ಗೆಯಿಂದ ಸಾಯಂಕಾಲದವರೆಗೂ ದುಡಿಯುವ ರೈತ...