ಸಿಂದಗಿ: ಪಟ್ಟಣದಲ್ಲಿ ಶ್ರೀ ಹಜರತ್ ಕುರೆಧಿನ ಭಾಷಾ ಕೌಡಿಫೀರಾ ಅವರ 25ನೇ ಮೊಹರಮ್ ಜಾತ್ರಾಮಹೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಭಾಗಿ
Sindgi, Vijayapura | Jul 13, 2025
ವಿಜಯಪುರ ಜಿಲ್ಲೆಯ ಸಿಂದಗಿ ನಗರದ ವಾರ್ಡ್ ನಂ 9 ರಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರೀ ಹಜರತ್ ಕುರೆಧಿನ ಭಾಷಾ ಕೌಡಿಫೀರಾ ಅವರ 25ನೇ...