ಚಿಕ್ಕಮಗಳೂರು: 3 ವರ್ಷದ ಮಗು ಸೇರಿ 8 ಜನರ ಮೇಲೆ ಬೀದಿ ನಾಯಿ ದಾಳಿ, ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ಶ್ವಾನ ಭೀತಿ
Chikkamagaluru, Chikkamagaluru | Jul 23, 2025
ಏಕಾಏಕಿ ಬೀದಿ ನಾಯಿ ಬರ್ರೋಬ್ಬರಿ 8 ಜನರ ಮೇಲೆ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಸಂಭವಿಸಿದ್ದು....