ಸಿಂಧನೂರು: ಸೋಮಲಾಪುರದಲ್ಲಿ ಅಂಬಾದೇವಿ ದೇವಸ್ಥಾನದ ನೂತನ ಶಿಲಾನ್ಯಾಸ ಬ್ಲೂಪ್ರಿಂಟ್ ಪರಿಶೀಲಿಸಿದ ಮಾಜಿ ಸಂಸದ ವಿರುಪಾಕ್ಷಪ್ಪ
Sindhnur, Raichur | Aug 16, 2025
ತಾಲೂಕಿನ ಸೋಮಲಾಪುರ ಗ್ರಾಮದ ಸಿದ್ದಾಪುರ ಶ್ರೀ ಅಂಬಾದೇವಿ ದೇವಸ್ಥಾನದಲ್ಲಿ ನೂತನ ಶಿಲಾ ಮಂಟಪ ನಿರ್ಮಾಣಕ್ಕಾಗಿ ಶಿಲನ್ಯಾಸ ನೀಲಿ ನಕ್ಷೆಯನ್ನು...