ಬಾಗೇಪಲ್ಲಿ: ಮಾಂಗಲ್ಯ ಸರ ಕದ್ದ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸರು; ಪಟ್ಟಣದಲ್ಲಿ ವಾರಸುದಾರರಿಗೆ ಸ್ವತ್ತು ಹಸ್ತಾಂತರ
Bagepalli, Chikkaballapur | Jul 25, 2025
ಕೆಲ ತಿಂಗಳ ಹಿಂದೆ ವ್ಯಾಪಾರ ಮಾಡುವ ಸೋಗಿನಲ್ಲಿ ಚಿಲ್ಲರೆ ಅಂಗಡಿಗೆ ಬಂದ ಅಪರಚಿತನೊಬ್ಬ ಅಂಗಡಿಯಲ್ಲಿದ್ದ ಮಹಿಳೆಯ ಕತ್ತಿಗೆ ಕೈಹಾಕಿ ಮಾಗಲ್ಯ ಸರ...