ತಾಳಿಕೋಟಿ: ಕೊಡಗಾನೂರ ಬಳಿ ನಡೆದ ಬೂದಿಹಾಳ-ಪೀರಾಪೂರ ಹೋರಾಟ ಅಂತ್ಯಗೊಳಿಸಿದ ಸಚಿವ ಎಂ ಬಿ ಪಾಟೀಲ, ಸಚಿವ ಕೊಟ್ಟ ಭರವಸೆಗಳೇನು
Talikoti, Vijayapura | Jul 20, 2025
ಬೂದಿಹಾಳ-ಪಿರಾಪುರ ಏತ ನೀರಾವರಿ ಹೊಲಗಾಲುವೆ ಕಾಮಗಾರಿ ಬಾಕಿ ಉಳಿದಿದೆ. ಕಾಮಾಗಾರಿಯನ್ನು ಪೂರ್ಣಗೊಳಿಸಿ, ಇದರಿಂದ ತಾಲೂಕಿನ ರೈತರು ನೀರಾವರಿಗೆ...