ಶೃಂಗೇರಿ: ಅಬ್ಬಬ್ಬಾ ಇವರು ಬಾಳೆ ಗಿಡ ನೆಡುವ ಜಾಗ, ಸ್ಟೈಲ್ ನೋಡಿ! ಕೆಲ್ಲಾರ್‌ನಲ್ಲಿ ರಸ್ತೆಗೆ ಬಾಳೆಗಿಡ ನೆಟ್ಟ ಜನ್ರ ಆಕ್ರೋಶ
Sringeri, Chikkamagaluru | Jul 8, 2025
ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಜನರು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗೆ ಬಾಳೆ ಗಿಡವನ್ನು ನೆಟ್ಟು...