ಹಾವೇರಿ: ಹಾವೇರಿಯಲ್ಲಿ ಕಾಲೇಜಿನ ವಾರ್ಷಿಕೋತ್ಸವಕ್ಕೆ ಬಂದ ಹೋರಿ; ಹೋರಿಗೆ ಪೂಜೆ ಸಲ್ಲಿಸಿ, ಹೋರಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ವಿದ್ಯಾರ್ಥಿಗಳು#
Haveri, Haveri | Feb 5, 2025
ಕಾಲೇಜಿನ ವಾರ್ಷಿಕೋತ್ಸವ ಅಂದರೆ ಅಲ್ಲಿ ಹಾಡು, ಕುಣಿತ, ನೃತ್ಯಗಳು ಇರುವುದು ಸಾಮಾನ್ಯ. ಆದರೆ ಹಾವೇರಿ ನಗರದ ಕಾಲೇಜೊಂದರಲ್ಲಿ ಹೋರಿ ಹಬ್ಬದಲ್ಲಿ...