ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ಮಂಡಲದಲ್ಲಿ ಆಯೋಜಿಸಲಾಗಿದ್ದ ಯಲ್ಲಾಪುರ, ಮುಂಡಗೋಡು, ಬನವಾಸಿ ವಿಧಾನ ಸಭಾ ಕ್ಷೇತ್ರದ BLA-2 ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಾರದಲ್ಲಿ ಪಾಲ್ಗೊಂಡು, ಪಕ್ಷ ಸಂಘಟನೆ ಮತ್ತು ಚುನಾವಣೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಕುರಿತು Dr ಧನಂಜಯ ಸರ್ಜಿ ಯವರು ಮಾಹಿತಿ ನೀಡಿದರು ಬಿಜೆಪಿ ರಾಜ್ಯ ವಕ್ತಾರ ರಾದ ಹರಿಪ್ರಕಾಶ ಕೋಣೆಮನೆ ಮಾತನಾಡಿ ಬಿಹಾರದಲ್ಲಿ ಚುನಾವಣಾ ಮೋಡಿ ಮತ್ತು ಕರ್ನಾಟಕ ರಾಜ್ಯ ರಾಜಕಾರಣ ದಲ್ಲಿ ಅದರಿಂದ ಆಗುವ ಪರಿಣಾಮ ದ ಬಗ್ಗೆ ಮಾತನಾಡಿದರು