ಸರ್ಕಾರಿ ವಾಹನವು KR ಮಾರ್ಕೆಟ್ ಫ್ಲೈ ಓವರ್ ಮೇಲೆ ಡಿವೈಡರ್ ಹತ್ತಿರುವ ಘಟನೆ ಬೆಳಕಿಗೆ ಬಂದಿದೆ. ಡಿಸೆಂಬರ್ 9 ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಜನ ಹೈರಾಣಾಗಿ ಹೋದ್ರು. ಫ್ಲೈ ಓವರ್ ಅಲ್ಲಿಯೂ ಟ್ರಾಫಿಕ್ ಟ್ರಬಲ್ ಇಂದ ಜನ ಸುಸ್ತಾದರು. ಸ್ಟೇರಿಂಗ್ ಕಟ್ ಆಗಿ ಈ ರೀತಿ ಘಟನೆ ಸಂಭವಿಸಿದೆ ಅನ್ನೋ ಚಾಲಕನ ಸಮಜಾಯಿಷಿ ಸಿಕ್ಕಿತಾದರೂ ಅಷ್ಟೊಂದು ಸಮಾಧಾನಕರವಿರಲಿಲ್ಲ.