ಇಳಕಲ್ ಪಟ್ಟಣದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ.ರಾಜ್ಯದಲ್ಲಿ ಬಿಜೆಪಿಗರು ಮತ್ತೇ ಚುನಾವಣೆ ಬರುತ್ತೇ ಎಂದು ಹೇಳಿಕೆ ನೀಡ್ತಿರೋ ವಿಚಾರ. ನೋಡಿ ಇದೆಲ್ಲಾ ಹಗಲುಗನಸು, ಇವರೆಲ್ಲಾ ಹಗಲು ಹೊತ್ತಿನಲ್ಲೇ ಕನಸು ಕಾಣುತ್ತಲೇ ಹೊರಟಿದ್ದಾರೆ. ಆರ್.ಅಶೋಕ ಸೇರಿ ಇತರೆ ಲೀಡರ್ಗಳ ಮಧ್ಯೆ ಹೊಂದಾಣಿಕ ಇಲ್ಲ.ಇವರ ಪಕ್ಷದಲ್ಲಿ ಒಗ್ಗಟ್ಟು ಎಲ್ಲಿದೆ, ಯಡಿಯೂರಪ್ಪ ಅತ್ಲಾಗ, ಇನ್ನೊಬ್ಬ ಇತ್ಲಾಗ. ರೆಬೆಲ್ ಎಷ್ಟು ಜನ ಇದ್ದಾರೆ ಅವರಲ್ಲಿ.ನಾಟಿ ಕೋಳಿ ಸಂಧಾನ ಏನಾಗುತ್ತೇ ಎನ್ನುವ ವಿಚಾರ. ನಮ್ಮಲ್ಲಿ ಏನೂ ಆಗಲ್ಲ. ೫ ವರ್ಷ ಈ ಸರ್ಕಾರ ಏನೂ ಮಾಡೋಕೆ ಆಗಲ್ಲ ನಮ್ಮದೇ ಸಿಎಂ ಇರ್ತಾರೆ, ನಮ್ಮದೇ ಆಡಳಿತ ಇರುತ್ತೇ.