ಮೂಡಿಗೆರೆ: ಈ ರಸ್ತೆ ವಾಹನಗಳಿಗೆ ಮೀಸಲೋ..!. ಕಾಡು ಕೋಣಗಳಿಗೆ ಮಿಸಲೋ..!. ಬಣಕಲ್ ಸುತ್ತ ಮುತ್ತ ಗೊಂದಲದಲ್ಲಿ ಗ್ರಾಮಸ್ಥರು..
Mudigere, Chikkamagaluru | Aug 8, 2025
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ರಸ್ತೆಯಲ್ಲಿ ವಾಹನಗಳಿಗಿಂತ ಕಾಡುಕೋಣಗಳ ಓಡಾಟವೇ ಹೆಚ್ಚಾಗಿದೆ. ಈ ಹಿಂದೆ ರಾತ್ರಿ ಸಮಯದಲ್ಲಿ...