ಚಿಕ್ಕಮಗಳೂರು: ಸೌಂಡ್ ಸಿಸ್ಟಮ್‌ಗೆ ಅವಕಾಶ ಕೊಡದಿದ್ದರೆ ಗಣೇಶ ವಿಸರ್ಜನೆ ಮಾಡಲ್ಲ..! ನಗರದಲ್ಲಿ ಹಿಂದೂ ಸಂಘಟಕರ ಪಟ್ಟು..!. ಪೊಲೀಸರ ಮಧ್ಯಸ್ಥಿಕೆ..
Chikkamagaluru, Chikkamagaluru | Sep 2, 2025
ಚಿಕ್ಕಮಗಳೂರು ನಗರದಲ್ಲಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಹಿಂದೂ ಮಹಾಗಣಪತಿ ಸೇರಿ ಹಲವೆಡೆ ಗಣೇಶನ ಪ್ರತಿಷ್ಠಾಪನೆಯೂ ಅದ್ದೂರಿಯಾಗಿ ನಡೆದಿದೆ....