ಬೆಂಗಳೂರು ಪೂರ್ವ: ಹಿಟ್ & ರನ್ ಯುವತಿ ಬಲಿ! ಭೀಕರ ಅಪಘಾತ! kR ಪುರಂ ಅಲ್ಲಿ ಬೆಚ್ಚಿ ಬೀಳಿಸುವ ಭೀಕರ ಅಪಘಾತ!
ಸೆಪ್ಟೆಂಬರ್ 29 ಸಂಜೆ 3 ಗಂಟೆ ಸುಮಾರಿಗೆ KR ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭೀಕರ ಅಪಘಾತ ನಡೆದಿದೆ. ಗುಂಡಿ ತಪ್ಪಿಸಲು ಹೋಗಿ ಯುವತಿ ಬಿದ್ದಿರಬಹುದು ಅಥವಾ ಹಿಟ್ & ರನ್ ಆಗಿದೆ ಅಂತ ಹೇಳಲಾಗುತ್ತಿದ್ದು ಘಟನೆಗೆ ಸ್ಪಷ್ಟ ಕಾರಣ ಗೊತ್ತಿಲ್ಲ. ಆದರೆ ರಸ್ತೆ ಅವಸ್ಥೆ ಮಾತ್ರ ತೀವ್ರ ಹದಗೆಟ್ಟಿದ್ದು ದುರಸ್ತಿ ಕಾಣದ ರಸ್ತೆ ಆಕ್ಸಿಡೆಂಟ್ ಕಾರಣವಾಗಿದೆ ಅಂತ ಹೇಳಾಗುತ್ತಿದೆ.