ಶ್ರೀನಿವಾಸಪುರ: ತಂದೆಯ ನೌಕರಿಗೆ ಮಗಳು ಗೋಳು, ತಾಯಿಯಿಂದಲೇ ಶಾಪಕ್ಕೆ ಗುರಿ: ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ
ತಂದೆಯ ನೌಕರಿಗೆ ಮಗಳು ಗೋಳು, ತಾಯಿಯಿಂದಲೇ ಶಾಪಕ್ಕೆ ಗುರಿ: ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ಶ್ರೀನಿವಾಸಪುರ : ಇತ್ತ ಗಂಡನಿಲ್ಲ ಅತ್ತ ಹೆತ್ತವರಿಲ್ಲದೆ, ಎರಡು ವರ್ಷದ ಕೂಸನ್ನು ಸಾಕುತ್ತಿರುವ ಒಂಟಿ ಹೆಣ್ಣಿಗೆ ನೆರವಿಲ್ಲದಂತಾಗಿದ್ದು ತಂದೆಯ ನೌಕರಿ ಪಡೆದು ಜೀವನ ಸಾಗಿಸಲು ಯತ್ನಿಸುತ್ತಿರುವ ತಾಯಿಯೇ ಶಾಪವಾಗಿ ಮಗಳನ್ನು ಬೀದಿಗೆ ಎಳೆದಿರುವ ಘಟನೆ ಬೆಳಕಿ ಬಂದಿದೆ. ಶ್ರೀನಿವಾಸಪುರ ಪಟ್ಟಣದ ಪುರಸಭೆ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ತಂದೆ ಕಳೆದ ಒಂದು ವರ್ಷದ ಹಿಂದೆ ಮರಣಹೊಂದಿದ್ದಾನೆ. ತಾಯಿಯು ಇದೆ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದು ಸುಮಾರು 15 ವರ್ಷಗಳ ಹಿಂದೆಯೇ ಆಕೆ ತನ್ನ ಪತಿಯನ್ನು ಬಿಟ್ಟು ಬಿರೋರ್ವನ ಜೊತೆ ಸಂಬಂಧ ಬೆ