ಸಿಂಧನೂರು: ಜೋಳ ಖರೀದಿ ಕೇಂದ್ರ ಓಪನ್ ಮಾಡಲು ಮತ್ತು ಅವಧಿ ವಿಸ್ತರಿಸಲು ಕೃಷಿ ಸಚಿವರ ಜೊತೆಗೆ ಮಾತನಾಡಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
Sindhnur, Raichur | Jun 4, 2025
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶಾಸಕ ಹಂಪನಗೌಡ ಬಾದರ್ಲಿ ಅವರು ಮಾತನಾಡಿ ಈಗಾಗಲೇ ಕೃಷಿ ಸಚಿವರಾದ ಚೆಲುವನಾರಾಯಣ ಸ್ವಾಮಿ ಅವರ ಜೊತೆಗೆ ಜೋಳ...