ದೊಡ್ಡಬಳ್ಳಾಪುರ: ನಾಗದೇನಹಳ್ಳಿಯ ಗೀತಂ ಯೂನಿವರ್ಸಿಟಿಯಲ್ಲಿ ಪ್ರಸಿದ್ಧ ಅಸ್ಸಾಮಿ ನೃತ್ಯಶಿಲ್ಪಿ ಡಾ.ಅನ್ವೇಸಾ ಮಹಂತ ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
ಗೀತಂ ಯೂನಿವರ್ಸಿಟಿಯಲ್ಲಿ ಪ್ರಸಿದ್ಧ ಪ್ರಸಿದ್ಧ ಅಸ್ಸಾಮಿ ನೃತ್ಯಶಿಲ್ಪಿ ಡಾ.ಅನ್ವೇಸಾ ಮಹಂತ ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಗೀತಂ ಯೂನಿವರ್ಸಿಟಿಯಲ್ಲಿ SPICMACAY (ಯುವ ಸಮುದಾಯದ ನಡುವೆ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಂಘ) ಕ್ಲಬ್ ವತಿಯಿಂದ ಇಂದು ಪ್ರಸಿದ್ಧ ಅಸ್ಸಾಮಿ ನೃತ್ಯಶಿಲ್ಪಿ ಡಾ. ಅನ್ವೇಸಾ ಮಹಂತ ಅವರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಸ್ಸಾಂ ಮೂಲದ ಶಾಸ್ತ್ರೀಯ ನೃತ್ಯ