ಗುಳೇದಗುಡ್ಡ ಪಟ್ಟಣದಲ್ಲಿ ಮಹಿಳೆಯರಿಂದ ಜರುಗಿದ ರೊಟ್ಟಿ ಬುತ್ತಿ ಜಾತ್ರೆ ಮೆರವಣಿಗೆ ನೋಡುಗರ ಗಮನ ಸೆಳೆಯಿತು ಗುಳೇದಗುಡ್ಡದ ಶ್ರೀ ಜಗದ್ಗುರು ಗುರು ಸಿದ್ದೇಶ್ವರ ಮಠದಲ್ಲಿ ಜರುಗುವ ಶರಣ ಸಂಗಮ ಸಮಾರಂಭದ ಪ್ರಯುಕ್ತವಾಗಿ ಇಂದು ಸೋಮವಾರ ಸಂಜೆ ಐದು ಗಂಟೆ ಸಂದರ್ಭದಲ್ಲಿ ಮಹಿಳೆಯರು ಯುವತಿಯರು ವಿವಿಧ ಖಾದ್ಯ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ರೊಟ್ಟಿ ಜಾತ್ರೆ ಮೆರವಣಿಗೆ ನಡೆಸಿ ನೋಡುಗರ ಗಮನ ಸೆಳೆದರು