ಕುಂದಗೋಳ: ಇದೇ ದಿನಾಂಕ 25 ಮತ್ತು 26 ಡಿಸೆಂಬರ್ 2025 ರಂದು ನಮ್ಮ ಕುಂದಗೋಳದಲ್ಲಿ ಜರುಗಲಿರುವ "ಸಂಸದ ಕ್ರೀಡಾ ಮಹೋತ್ಸವ" ದ ಜರುಗುವ ಸ್ಥಳವನ್ನು ಶಾಸಕರಾದ ಎಂ.ಆರ್.ಪಾಟೀಲ್ ಅವರು ಪರಿಶೀಲಿಸಿ ಬೇಕಾದ ಸಲಹೆ ಸೂಚನೆ ನೀಡಿದರು. . ಈ ಸಂದರ್ಭದಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿ ನಗರ: ಕುಂದಗೋಳದಲ್ಲಿ ಸಂಸದರ ಕ್ರೀಡಾ ಮಹೋತ್ಸವ ಹಿನ್ನೆಲೆ ಸ್ಥಳ ಪರಿಶೀಲಿಸಿದ ಶಾಸಕ ಎಂ.ಆರ್.ಪಾಟೀಲ್ - Hubli Urban News