ಬೆಂಗಳೂರು ದಕ್ಷಿಣ: ಟಾಟಾ AC & ಬಿಎಂಟಿಸಿ ಮಧ್ಯೆ ಅಪ್ಪಚ್ಚಿಯಾದ ಬೈಕ್ ಸವಾರ! ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ!
Bengaluru South, Bengaluru Urban | Sep 3, 2025
ಸಪ್ಟೆಂಬರ್ 3 ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಬಿಎಂಟಿಸಿ ಮತ್ತು ಬೈಕ್ ಮಧ್ಯ ಭೀಕರ ಅಪಘಾತ ಸಂಭವಿಸಿದೆ. ಬಿಎಂಟಿಸಿ ಹಿಂದೆ ಬರ್ತಾ ಇದ್ದಂತಹ ಬೈಕ್...