ಹೆಬ್ರಿ: ಪಟ್ಟಣದ ಉದ್ಯಮಿ ಬ್ಯಾಂಕ್ ಖಾತೆಯಿಂದ ₹1.92 ಲಕ್ಷ ಡ್ರಾ ಮಾಡಿದ ಅಪರಿಚಿತ, ಪ್ರಕರಣ ದಾಖಲು
Hebri, Udupi | Feb 10, 2024 ಹೆಬ್ರಿ ತಾಲ್ಲೂಕಿನ ಸೀತಾನದಿ ನಿವಾಸಿ ಉದ್ಯಮಿ ನಾಗೇಶ್ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿ ₹1.92 ಲಕ್ಷ ದೋಚಿದ ಘಟನೆ ನಡೆದಿದೆ. ಉದ್ಯಮಿ ನಾಗೇಶ್ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿ ₹1.92 ಲಕ್ಷ ಡ್ರಾ ಮಾಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.