ಯಲ್ಲಾಪುರ : ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ವಿಜೃಂಭಣೆಯಿAದ ನಡೆದ ಕಾರ್ತಿಕೋತ್ಸವ ನಡೆಯಿತು.ಶ್ರೀ ದೇವಿಯರಿಗೆವಿಶೇಷ ಪೂಜೆ ,ಮಹಾಮಂಗಳಾರತಿ ಸಲ್ಲಿಸಲಾಯಿತು.ನಂತರ ಸಾಲು ಸಾಲು ಹಣತೆಗಳಲ್ಲಿ ದೀಪ ಬೆಳಗಿಸಿ ಸಂಭ್ರಮದ ಕಾರ್ತಿಕೋತ್ಸವವನ್ನು ಭಕ್ತರು ಕಣ್ತುಂಬಿಕೊAಡರು. ಪಟ್ಟಣದ ವಿವಿಧೆಡೆಯಿಂದ ಸಾವಿರಾರು ಜನಭಕ್ತರು ಆಗಮಿಸಿ ಹಣ್ಣು ಕಾಯಿ ಉಡಿ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದೇವಿಯರ ಕೃಪೆಗೆ ಪಾತ್ರರಾದರು.