ಬೆಂಗಳೂರು ಪೂರ್ವ: ಇನ್ಮುಂದೆ ಪಣತ್ತೂರು ಮಂದಿ ಟ್ಯಾಕ್ಸ್ ಕಟ್ಟಲ್ವಂತೆ! ಸರ್ಕಾರದ ವಿರುದ್ಧ ಸಿಡಿದ ಜನ ಮಾಡಿದ್ದೇನು ಗೊತ್ತಾ? ಇಡೀ ಬೆಂಗಳೂರು ಮಂದಿ ಶಾಕ್!
ಅಕ್ಟೋಬರ್ 15 ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಣತ್ತೂರು ಮಂದಿ ಸಿಎಂ ಗೆ ಟ್ಯಾಕ್ಸ್ ಕಟ್ಟಲ್ಲ ಅಂತ ಪತ್ರ ಬರೆದಿದ್ದಾರೆ. ಕೇಸರಿಮಯವಾದ ಗುಂಡಿ ತುಂಬಿರುವ ದುರಸ್ತಿ ಕಾಣದ ರಸ್ತೆಗೆ ಟಾರ್ ಭಾಗ್ಯ ಕೊಡುವವರೆಗೂ ಟ್ಯಾಕ್ಸ್ ಕಟ್ಟಲ್ಲ ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಈ ವಿಚಾರ ಸಂಚಲನ ಸೃಷ್ಟಿಯಾಗಿದೆ.