ಹೊಸಕೋಟೆಬಾರ್ ನಲ್ಲಿ ಪ್ರೀಯಾಗಿ ಎಣ್ಣೆ ಕೊಡಲಿಲ್ಲ ಅಂತಾ ಬಂದೂಕಿನಲ್ಲಿ ಶೂಟ್ ಮಾಡಲು ಮುಂದಾದ ವ್ಯಕ್ತಿ. ಬಾರ್ ಕ್ಯಾಷಿಯರ್ ಬಳಿ ಎಣ್ಣೆ ಕೇಳಿದ ವ್ಯಕ್ತಿ, ಹಣ ನೀಡುವಂತೆ ಹೇಳ್ತಿದ್ದಾಗೆ ಬಂದೂಕು ತಂದ ಭೂಪ. ನಾಡ ಬಂದೂಕು ತಂದು ಬಾರ್ ಬಳಿ ವ್ಯಕ್ತಿಯ ಹೈಡ್ರಾಮ. ಹೊಸಕೋಟೆ ತಾಲ್ಲೂಕಿನ ಬಂಡಹಳ್ಳಿ ಗ್ರಾಮದ ಬಳಿಯ ಬಾರ್ ನಲ್ಲಿ ಘಟನೆ. ನೆನ್ನೆ ಸಂಜೆ ವಾಹಿದ್ ಖಾನ್ ಎಂಬಾತನಿಂದ ಎಸ್.ಎಸ್ಬಾ