ಇಳಕಲ್: ಅಯ್ಯೋ ದೇವರೇ.... ಲಾರಿ ಚಾಲಕನ ಯಡವಟ್ಟು ಇಳಕಲ್ ನಗರದ ಹೊರವಲಯದಲ್ಲಿ ಸರಣಿ ಅಪಘಾತ
Ilkal, Bagalkot | Nov 19, 2025 ಲಾರಿ ಚಾಲಕ ದಿಢೀರ್ ಬ್ರೆಕ್ ಹಾಕಿದ ಹಿನ್ನೆಲೆ. ಹಿಂಬದಿಯಿಂದ ಬರ್ತಿದ್ದ ವಾಹನಗಳ ಸರಣಿ ಅಪಘಾತ ಇಳಕಲ್ ನಗರದ ಹೊರವಲಯದಲ್ಲಿ ಹೆದ್ದಾರಿಯಲ್ಲಿ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರ. ಲಾರಿ ಚಾಲಕ ಬ್ರೆಕ್ ಹಾಕುತ್ತಿದ್ದಂತೆ ಹಿಂದೆ ಬರ್ತಿದ್ದ ಮಹಿಂದ್ರಾ ಥಾರ್ ಲಾರಿಗೆ ಡಿಕ್ಕಿ. ಅದರ ಹಿಂಭಾಗದಲ್ಲಿದ್ದ ಲಾರಿ ಕಾರಿಗೆ ಹಿಂಬದಿ ಡಿಕ್ಕಿ. ಮಹಿಂದ್ರಾ ಥಾರ್ ಕಾರು ನುಜ್ಜುಗುಜ್ಜು. ಹಿಂದೆ ಬಂದು ಡಿಕ್ಕಿ ಹೊಡೆದ ಲಾರಿಯ ಮುಂಭಾಗ ಜಖಂ. ಟ್ರ್ಯಾಕ್ಟರ್ ಎಂಜಿನ್ ಸಾಗಿಸ್ತಿದ್ದ ಲಾರಿ ಚಾಲಕ ದಿಢೀರದ ಬ್ರೆಕ್ ಹಾಕಿದ ಹಿನ್ನೆಲೆ ಯಡವಟ್ಟು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಇಳಕಲ್ ನಿಂದ ಬಾಗಲಕೋಟೆ ಮಾರ್ಗವಾಗಿ ಬರುತ್ತಿದ್ದ ವಾಹನಗಳು.