ಕಲಬುರಗಿ: ನಗರದ ಶೆಟ್ಟಿ ಕಾಲೇಜಿನಲ್ಲಿ ಮೌಲ್ಯಮಾಪನ ಪರೀಕ್ಷೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಮೇಯರ್ ವರ್ಷಾ ಜಾನೆ ಭೇಟಿ, ಪರಿಶೀಲನೆ
Kalaburagi, Kalaburagi | Aug 10, 2025
ಪದವೀಧರರಿಗಾಗಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೈಕೋಮೆಟ್ರಿಕ್ ಹಾಗೂ ಟೆಕ್ನಿಕಲ್ ಆನ್ಲೈನ್ ಮೌಲ್ಯಮಾಪನ ಪರೀಕ್ಷೆ ನಡೆಯಿತು...