ತೋರಣಗಲ್ಲು -ದೇವಲಾಪುರ ಕಡೆಗೆ ಹರಿಯುವ ಕಾಲುವೆಯಲ್ಲಿ ಅಜ್ಞಾತ ಗಂಡಸಿನ ಮೃತದೇಹವೊಂದು ನೀರಿನಲ್ಲಿ ತೆಲಿಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ಘಟನೆ ನವೆಂಬರ್ 27, ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗಮನಕ್ಕೆ ಬಂದಿದೆ. ಮೃತ ವ್ಯಕ್ತಿಯ ಗುರುತು ಹಾಗೂ ಸಾವಿನ ಕಾರಣ ಮಾಹಿತಿ ಇನ್ನೂ ತಿಳಿದುಬಂದಿಲ್ಲ.