ಕಲಬುರಗಿ: ನಗರದಲ್ಲಿ ಬೈಕ್ ಕಳ್ಳತನ,ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಕಲಬುರಗಿ ನಗರದ ಇಸ್ಲಮಬಾದ್ ಕಾಲೋನಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ,ಎಲ್ಲಾ ಕಡೆ ಹುಡುಕಾಟ ಮಾಡಿದ್ರು ಸಿಗದ ಕಾರಣ ಬೈಕ್ ಮಾಲೀಕ ಇಮ್ರಾನ್ ಮೀಯಾ ಎಂಬುವವರು ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ನ. ೯ ರಂದು ಮಾಹಿತಿ ಗೊತ್ತಾಗಿದೆ