ಚಾಮರಾಜನಗರ: ಕುಡಿಯುವ ನೀರಿಲ್ಲ ಎಂದು ದೂರು; ನಗರದ 3ನೇ ವಾರ್ಡ್ ಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ- ಬೋರ್ ವೆಲ್ ಕೊರೆಸಲು ಸೂಚನೆ
Chamarajanagar, Chamarajnagar | Jul 18, 2025
ಚಾಮರಾಜನಗರದ 3ನೇ ವಾರ್ಡ್ ನ ಅಂಬೇಡ್ಕರ್ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದೂರು ಬಂದ ಹಿನ್ನಲೆಯಲ್ಲಿ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ...