ಕಲಬುರಗಿ: ಫಿರೋಜಾಬಾದ್ ಗ್ರಾಮದಲ್ಲಿ ಇನ್ನೂ ಕಡಿಮೆಯಾದ ಪ್ರವಾಹ, ದೇವಸ್ಥಾನ, ಮನೆಗಳು ಮುಳುಗಡೆ
ಭೀಮಾ ನದಿಗೆ ಮಹಾರಾಷ್ಟ್ರದಿಂದ ಬಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ, ಇನ್ನೂ ಕೂಡ ನೀರಿನ ಪ್ರಮಾಣ ಕಡಿಮೆ ಆಗಿಲ್ಲ.ಇಂದೂ ಕೂಡಾ ಫಿರೋಜಾಬಾದ್ ಗ್ರಾಮದಲ್ಲಿನ ಲಕ್ಷ್ಮಿ ದೇವಸ್ಥಾನ ಹಲವು ಮನೆಗಳು ಮುಳುಗಡೆಯಾದ ದೃಶ್ಯ ಕಂಡು ಬಂತು.ಸೆ.29 ರಂದು ಗೊತ್ತಾಗಿದೆ