ಬೆಂಗಳೂರು ಪೂರ್ವ: ಪೊಲೀಸರ ಎದುರೇ ರಕ್ತ ಬರೋ ಹಾಗೇ ಫೈಟಿಂಗ್! ರೋಡ್ ಅಲ್ಲಿ ಹೆಚ್ಚುತ್ತಿರುವ ರೌಡಿಸಂ! ಸಿವಿ ರಾಮನ್ ನಗರದಲ್ಲಿ ಇದೆಂತ ಪರಿಸ್ಥಿತಿ
ಸಿವಿ ರಾಮನ್ ನಗರದಲ್ಲಿ ಟ್ರಾಫಿಕ್ ಪೊಲೀಸರ ಎದುರೇ ವಾಹನ ಸವಾರರು ಬಡಿದಾಡಿಕೊಂಡ ಘಟನೆ ನಡೆದಿದೆ. ಸೆಪ್ಟೆಂಬರ್ 19 ಸಂಜೆ 6 ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದು ಬಡಿದಾಟಕ್ಕೆ ಇಡೀ ಏರಿಯಾ ಜನ ಸುಸ್ತಾಗಿದ್ದಾರೆ.