ಬೆಂಗಳೂರು ಉತ್ತರ: ನಗರದಲ್ಲಿ ತಾನೇ ತಪ್ಪು ಮಾಡಿ BMTCಯತ್ತ ಬೊಟ್ಟು ಮಾಡಿದ ಬೈಕ್ ಸವಾರ, ಸಿಸಿಟಿವಿ ಬಿಚ್ಚಿಟ್ಟ ಸತ್ಯ
Bengaluru North, Bengaluru Urban | Aug 25, 2025
KR ಮಾರ್ಕೆಟ್ ಅಲ್ಲಿ ಆಗಸ್ಟ್ 24 ರ ಸಂಜೆ 6 ಗಂಟೆಗೆ 8 ವರ್ಷದ ಬಾಲಕನ ಮೇಲೆ BMTC ಬಸ್ ಹರಿದಿದೆ ಎನ್ನಲಾಗಿತ್ತು. ಬಿಎಂಟಿಸಿ ಚಾಲಕನ ವಿರುದ್ಧ...