ಸಕಲೇಶಪುರ: ಅವೈಜ್ಞಾನಿಕ ಜೆಜೆಎಂ ಕಾಮಗಾರಿ, ಭಾರೀ ಮಳೆಗೆ ಮಣ್ಣು ಕೊರೆದು ಕುಸಿಯುವ ಹಂತ ತಲುಪಿದ ಕ್ಯಾನಳ್ಳಿ-ಚಿನ್ನಳ್ಳಿ ರಸ್ತೆ
Sakleshpur, Hassan | Aug 17, 2025
ನೆನ್ನೆಯಿಂದ ಸುರಿದ ಜೋರು ಮಳೆಗೆ ಹಾಗೂ ಜೆ ಜೆ ಎಂ ಅವರ ಅವಜ್ಞಾನಿಕ ಕಾಮಗಾರಿಯಿಂದ ಕ್ಯಾನಹಳ್ಳಿಯಿಂದ ಚಿನ್ನಳ್ಳಿ ಕಡೆಗೆ ಹೋಗುವ ರಸ್ತೆ ಕುಸಿಯುವ...