ನಂಜನಗೂಡು: ಪಟ್ಟಣದಲ್ಲಿ ಕೆಮ್ಮು,ನೆಗಡಿ ಬಂದಿದ್ದಕ್ಕೆ ವಿಧ್ಯಾರ್ಥಿನಿಯರನ್ನ ಪ್ರತ್ಯೇಕ ಕೊಠಡಿಯಲ್ಲಿಟ್ಟ ಪ್ರಾಂಶುಪಾಲೆ
Nanjangud, Mysuru | Sep 10, 2025
ಕೆಮ್ಮು,ನೆಗಡಿ ಬಂದ ವಿಧ್ಯಾರ್ಥಿಗಳನ್ನ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡದೆ ಪ್ರತ್ಯೇಕ ಕೊಠಡಿಯಲ್ಲಿಟ್ಟು ಆರೈಕೆ ಮಾಡಿ ಸಂಘಟಕರ ಆಕ್ರೋಶಕ್ಕೆ...