ನಾಗಮಂಗಲ: ನಾಗಮಂಗಲದಲ್ಲಿ ರಾತ್ರೋರಾತ್ರಿ ಪುರಸಭೆ ಸಿಬ್ಬಂದಿಗಳಿಂದ ನಿಖಿಲ್ ಸ್ವಾಗತದ ಫ್ಲೆಕ್ಸ್ ತೆರವಿಗೆ ಯತ್ನ, ಆಕ್ರೋಶ
Nagamangala, Mandya | Jun 29, 2025
ನಾಗಮಂಗಲದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ವಾಗತಕ್ಕೆ ಹಾಕಿದ್ದ ಫ್ಲೆಕ್ಸ್ ಹಾಗೂ ಕಟೌಟ್ ತೆರವಿಗೆ ಯತ್ನ ನಡೆಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು...