ಬೆಂಗಳೂರು ದಕ್ಷಿಣ: ಆತಂಕಕ್ಕೆ ಒಳಗಾಗಬೇಡಿ ಜಾಗ್ರತೆಯಿಂದಿರಿ, ಆಡುಗೋಡಿ ಸಿಲಿಂಡರ್ ಸ್ಪೋಟ ಸ್ಥಳ ಪರಿಶೀಲನೆ ಬಳಿಕ ಡಿಸಿಎಂ
Bengaluru South, Bengaluru Urban | Aug 15, 2025
ಸಿಲಿಂಡರ್ ಸ್ಪೋಟದಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕರು ಜಾಗ್ರತೆಯಿಂದ ಇರಬೇಕು, ನಿಮ್ಮ ಜೊತೆ ನಾವಿದ್ದೇವೆ" ಎಂದು...